ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ದೀರ್ಘಾಯು ಮಾಸಿಕ ಬೆಂಗಳೂರು ಎಂ ಮುರಳೀಧರ ರಾವ್ ಡಾ. ಎಂ.ಗೋಪಾಲಕೃಷ್ಣ ರಾವ್ 1954 ಕನ್ನಡ
ಲೇಖಕ ಮಾಸಿಕ ಬೆಂಗಳೂರು ಅಖಿಲ ಕರ್ನಾಟಕ ಲೇಖಕರ ಸಂಘ - ರತನ್ ಮಹಲ್ ಬಾಲು ರಾವ್ 1954 ಕನ್ನಡ/ ಇಂಗ್ಲೀಷ್
ನಾರದ ಸಾಪ್ತಾಹಿಕ ಬೆಂಗಳೂರು ಸಿ ಎಚ್ ಸುಬಯ್ಯ ಸಿ ಎಚ್ ಸುಬಯ್ಯ 1954 ಕನ್ನಡ
ಮುಲ್ಕಿ ಪತ್ರಿಕೆ ಮಾಸಿಕ ಧಾರವಾಡ ಮುಲ್ಕಿ ಪತ್ರಿಕೆ 1954 ಕನ್ನಡ
ಸ್ವಯಂಸೇವಕ ಮಾಸಿಕ ಭಾರತೀಯ ಸೇವಾ ಪಡೆ 1954 ಕನ್ನಡ
ದೀರ್ಘಾಯು ಮಾಸಿಕ ಮಂಗಳೂರು ದೀರ್ಘಾಯು ಕಾರ್ಯಲ ಎಂ.ಆರ್.ಭಟ್ / ಕೆ ಎಸ್ ಭಟ್ / ಎಂ ಗೋಪಾಲಕೃಷ್ಣ ರಾವ್ 1954 ಕನ್ನಡ
ರಾಷ್ಟ್ರದ ತಾಯಿ ಸಾಪ್ತಾಹಿಕ ದಕ್ಷಿಣ ಕನ್ನಡ ಕಂಡೆಜೋಡ್ಲು ಶಂಕರ ಭಟ್ ಕಂಡೆಜೋಡ್ಲು ಶಂಕರ ಭಟ್ 1954 ಕನ್ನಡ
ಸಂಧ್ಯಾದೀಪ ದೈನಿಕ ಮಂಗಳೂರು 1954 ಕನ್ನಡ