ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಕವಿತ ತ್ರೈಮಾಸಿಕ ಬೆಳಗಾವಿ ಎಸ್ ಎಂ ದೇಸಾಯಿ ಎಸ್ ಎಂ ದೇಸಾಯಿ 1958 ಕನ್ನಡ
ಕಾಂಗ್ರೆಸ್ ಸಂದೇಶ ಮಾಸಿಕ ಬೆಂಗಳೂರು ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ ರಾಮಕೃಷ್ಣ ಹೆಗಡೆ 1958 ಕನ್ನಡ
ಜನಪದ ಮಾಸಿಕ ಬೆಂಗಳೂರು ನಿರ್ದೇಶಕರು, ಮಾಹಿತಿ ಮತ್ತು ಪ್ರಚಾರ ಎನ್ ಆರ್ ವಿಷ್ಣು ಕುಮಾರ್ 1958 ಕನ್ನಡ
ಸಮಾಜ ಕಲ್ಯಾಣ ಮಾಸಿಕ ಬೆಂಗಳೂರು ಬಿ ಕೆ ಸರಸ್ವತಮ್ಮ ಬಿ ಕೆ ಸರಸ್ವತಮ್ಮ 1958 ಕನ್ನಡ
ಸಮದರ್ಶಿ ದೈನಿಕ ಗದಗ್ ಎ. ಬಿ ಧಾರವಾಡಕರ್ ಬಿ ಎನ್ ಧಾರವಾಡಕರ್/ ಎ ಬಿ ಧಾರವಾಡಕರ್ 1958 ಕನ್ನಡ
ಸಮದರ್ಶಿ ದೈನಿಕ ಹಾವೇರಿ ಎ. ಬಿ ಧಾರವಾಡಕರ್ ಬಿ ಎನ್ ಧಾರವಾಡಕರ್/ ಎ ಬಿ ಧಾರವಾಡಕರ್ 1958 ಕನ್ನಡ
ಜೀವೋತ್ತಮ ಕುಮಟಾ ನರಸಿಂಹ ಗೋವಿಂದ ಶಾನಭಾಗ ನರಸಿಂಹ ಗೋವಿಂದ ಶಾನಭಾಗ 1958 ಕನ್ನಡ
ಮಧುವನ ಮಾಸಿಕ ಕುಮಟಾ ಲಿಂಗೇಶ್ ಶರ್ಮಾ ಲಿಂಗೇಶ್ ಶರ್ಮಾ 1958 ಕನ್ನಡ