ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ನ್ಯಾಯದ ಹಾದಿ ಪಾಕ್ಷಿಕ ಮಡಿಕೇರಿ ಯಶೋದಾ.ಎಚ್.ಬಿ ಯಶೋದಾ.ಎಚ್.ಬಿ 2011 ಕನ್ನಡ
ಅನ್ಮೋಲ್ ಟೈಮ್ಸ್ ದೈನಿಕ ಗಂಗಾವತಿ ಎಂ ಎ ವಾಲಿಸಾಹೇಬ್ ಎಂ ಎ ವಾಲಿಸಾಹೇಬ್ 2011 ಕನ್ನಡ
ಕೋಟೆಯ ಕರ್ನಾಟಕ ದೈನಿಕ Koppal ಪರಿಮಳ ಆರ್.ಮನಗೊಳಿ ಸುಧೀರ್ ವೈ ಕಲ್ಕೆರೆ 2011 ಕನ್ನಡ
ಮಹಿಳಾ ಲೋಕ ಮಾಸಿಕ Koppal ಸಾವಿತ್ರಿ ಮುಜುಂದಾರ್ ಸಾವಿತ್ರಿ ಮುಜುಂದಾರ್ 2011 ಕನ್ನಡ
ಅಂಬಿ ಕರ್ನಾಟಕ ಸಾಪ್ತಾಹಿಕ Maddur ಎಸ್ ಕೆ ಪ್ರಭುದೇವ್ 2011 ಕನ್ನಡ
ಜನೋದಯ (ಸಂಜೆ) ದೈನಿಕ ಮಂಡ್ಯ ಮಂಜುಳಾ ಕಿರುಗಾವಲು ಮಂಜುಳಾ ಕಿರುಗಾವಲು 2011 ಕನ್ನಡ
ಮಂಡ್ಯ ಎಕ್ಸ್‌ಪ್ರೆಸ್ ದೈನಿಕ ಮಂಡ್ಯ ಕಬ್ಬನಹಳ್ಳಿ ಪುಟ್ಟಸ್ವಾಮಿ ಕಬ್ಬನಹಳ್ಳಿ ಪುಟ್ಟಸ್ವಾಮಿ 2011 ಕನ್ನಡ
ಅನೇಕ ಸಿದ್ಧಾಂತಗಳು ಮಾಸಿಕ ಮೈಸೂರು ಸಮತಾ ಪ್ರಕಾಶನಕ್ಕೆ ಸುಪಾರ್ಶ್ವ ಎಂ ಸುಪಾರ್ಶ್ವ ಎಂ. 2011 ಕನ್ನಡ