ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಕನ್ನಡ ದೈನಿಕ ಬೆಳಗಾವಿ ಎಂ ಎಸ್ ಟೋಪಣ್ಣವರ 1974 ಕನ್ನಡ
ನಾಡೋಜ ದೈನಿಕ / ಮಾಸಿಕ ಬೆಳಗಾವಿ ರಾಘವೇಂದ್ರ ಜೋಶಿ ಅರವಿಂದ ರಾವ್ ಜೋಶಿ/ರಾಘವೇಂದ್ರ ಜೋಶಿ 1974 ಕನ್ನಡ
ಬೆಂಗಳೂರು ಪತ್ರಿಕೆ ಸಾಪ್ತಾಹಿಕ ಬೆಂಗಳೂರು ಎ ವಿ ಸುಬ್ರಹ್ಮಣ್ಯಂ 1974 ಕನ್ನಡ/ ‌ಇಂಗ್ಲೀಷ್
ಹಿತಚಿಂತಕ ಸಾಪ್ತಾಹಿಕ ಬೆಂಗಳೂರು ಬಿ ಸಿ ಚನ್ನಪ್ಪ ಬಿ ಸಿ ಚನ್ನಪ್ಪ 1974 ಕನ್ನಡ
ಕನಕ ಸಾಪ್ತಾಹಿಕ ಬೆಂಗಳೂರು ಶಶಿಕಲಾ ಎನ್.ತೋಂಟಾಪುರ ಶಶಿಕಲಾ ಎನ್.ತೋಂಟಾಪುರ 1974 ಕನ್ನಡ
ಕರ್ನಾಟಕ ರಸ್ತೆ ಸಾರಿಗೆ ಬೆಂಗಳೂರು ಶಾಂತಲಾ ಪಬ್ಲಿಕೇಷನ್ಸ್ 1974 ಕನ್ನಡ
ಕರ್ನಾಟಕ ರಾಜ್ಯ ಪಿಂಚಣಿದಾರ ಮಾಸಿಕ ಬೆಂಗಳೂರು ಶ್ರೀ ರೇವಣಸಿದ್ದಯ್ಯ 1974 ಕನ್ನಡ
ಕೆಂಬಾವುಟ ಬೆಂಗಳೂರು 1974 ಕನ್ನಡ