ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಕರವಾಲ್ ದೈನಿಕ ಕಾಸರಗೋಡು (ದಕ್ಷಿಣ ಕನ್ನಡ ) 1976 ಕನ್ನಡ/ ಮಲಯಾಳಂ
ನವೋದಯ ದೈನಿಕ ಗದಗ್ ರಾಜೀವ ಲೋಚನ ಎಚ್ ಕಿದಿಯೂರು ರಾಜೀವ ಲೋಚನ ಎಚ್ ಕಿದಿಯೂರು 1976 ಕನ್ನಡ
ಮರ್ಧಿನಿ ದೈನಿಕ ‌ಭದ್ರಾವತಿ ಆರ್ ಕೆ ಮೂರ್ತಿ ಆರ್ ಕೆ ಮೂರ್ತಿ 1976 ಕನ್ನಡ
ಸರ್ವಜ್ಞ ದೈನಿಕ ಶಿಕಾರಿಪುರ ಜಿ ಪಿ ಮಹಂಭಾವಿ ಮಟ್ಟದ್ /ಸ್ ಪಿ ಮಠದ್ 1976 ಕನ್ನಡ
Bidar Ki Awaz ದೈನಿಕ ಬೀದರ್ Quazi Arshed Ali Quazi Arshed Ali 1977 ಹಿಂದಿ
ನಾಗರಿಕ ದೈನಿಕ ಬಾಗಲಕೋಟೆ ಅಜಿತಾ ಬಿ.ಹೊಂಬಾಳಿ ಅಜಿತಾ ಬಿ.ಹೊಂಬಾಳಿ 1977 ಕನ್ನಡ
ಹೊಸ ದಿಗಂತ ದೈನಿಕ ಚಿಕ್ಕಮಗಳೂರು ಜಿವಿ ಚೂಡನಾಥ ಅಯ್ಯರ್ ಜಿವಿ ಚೂಡನಾಥ ಅಯ್ಯರ್ 1977 ಕನ್ನಡ
ಶಿರೋರತ್ನ ದೈನಿಕ ಚಿಕ್ಕಮಗಳೂರು ಎಸ್ ಎಸ್ ಪ್ರಭುಲಿಂಗ ಶಾಸ್ತ್ರಿ ಎಸ್ ಎಸ್ ಪ್ರಭುಲಿಂಗ ಶಾಸ್ತ್ರಿ 1977 ಕನ್ನಡ