ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಸಂಜೆ ಸಮಾಚಾರ ದೈನಿಕ ಮೈಸೂರು ಎಚ್ ಸಿ ವಿಷ್ಣುಮೂರ್ತಿ ಎಚ್ ಸಿ ವಿಷ್ಣುಮೂರ್ತಿ 1990 ಕನ್ನಡ
ಸವಿ ಮಂದಾರ ದೈನಿಕ ಕೆ ಆರ್ ನಾಗರಾ ಮಲಲಿನಟರಾಜಕುಮಾರ್ 1990 ಕನ್ನಡ
ನಿತ್ಯ ನೂತನ ದೈನಿಕ ರಾಯಚೂರು ಎಂ ಬಿ ಪಾಟೀಲ್ ಎಂ ಬಿ ಪಾಟೀಲ್ 1990 ಕನ್ನಡ
ಕಾರ್ಗತ್ತಲು ದೈನಿಕ ರಾಮನಗರ ಎಚ್ ಎಸ್ ಗೋಪಾಲಕೃಷ್ಣ 1990 ಕನ್ನಡ
ಯುಗದೀಪ್ ದೈನಿಕ ವಿಜಯಪುರ ಎಸ್ ಬಿ ಧಾರವಾಡಕರ್ ಎಸ್ ಬಿ ಧಾರವಾಡಕರ್ 1990 ಕನ್ನಡ
ಜುಗ್ಗಾನು ದೈನಿಕ ರಬ್ಕವಿ ರಾಜು ಕಂಚುನಾಕಿ/ ಹೈದರಾಲಿ ನಾಡಪ್ಪ 1991 ಕನ್ನಡ
ಸಂಜೆ ಸಮಾಚಾರ ದೈನಿಕ Evening ಬೆಂಗಳೂರು ಮಲ್ಲಾಳಿ ನಟರಾಜ್ ಕುಮಾರ್ ಮಲ್ಲಾಳಿ ನಟರಾಜ್ ಕುಮಾರ್ 1991 ಕನ್ನಡ
ರೇಷ್ಮೆ ನಾಡು ದೈನಿಕ ಚಾಮರಾಜನಗರ ಸದಾಶಿವ ಗಟವಾಡಿಪುರ ಸದಾಶಿವ ಗಟವಾಡಿಪುರ 1991 ಕನ್ನಡ