ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ತುಮಕಿ ದೈನಿಕ ತುಮಕೂರು ಟಿ.ಎಸ್.ಗಟ್ಟಿ ಟಿ.ಎಸ್.ಗಟ್ಟಿ 1992 ಕನ್ನಡ
ನಿಂಗೇಶ್ ಪತ್ರಿಕೆ ದೈನಿಕ ವಿಜಯಪುರ ಎನ್.ಎ.ಕೊಂಡಗೂಳಿ/ ಆರ್.ಎನ್.ಕೊಂಡಗೂಳಿ ಎನ್.ಎ.ಕೊಂಡಗೂಳಿ 1992 ಕನ್ನಡ
ಬೀದರ್ ಜಂಗ್ ದೈನಿಕ ಬೀದರ್ ಶಿವಶರಣಪ್ಪ ವಾಲಿ ಶಿವಶರಣಪ್ಪ ವಲಿ / ದೀಪಕ ವಲಿ / ಮಲ್ಲಿಕಾರ್ಜುನ ವಾಲಿ 1993 ಕನ್ನಡ
ರೇಷ್ಮೆ ನಗರಿ ದೈನಿಕ ಕೊಳ್ಳೆಗಾಲ ಡಿ ವೆಂಕಟಾಚಲ ಡಿ ವೆಂಕಟಾಚಲ 1993 ಕನ್ನಡ
ಜಿಲ್ಲಾ ಸುದಿಮದ್ಯಮ ದೈನಿಕ ಚಿಕ್ಕಮಗಳೂರು ನಾರಾಯಣಸುವರ್ಣ ನಾರಾಯಣಸುವರ್ಣ 1993 ಕನ್ನಡ
ಇಂದಿನ ಸುದ್ದಿ ದೈನಿಕ ದಾವಣಗೆರೆ ವೀರಪ್ಪ ಎಂ ಭಾವಿ 1993 ಕನ್ನಡ
ಹೊಸ ಸಂಜೆ ದೈನಿಕ ದಕ್ಷಿಣ ಕನ್ನಡ ಎಂ ಸಂದೀಪ್ ಕುಮಾರ್ ಜಿ ಪ್ರಭಾಕರ ಕಿಣಿ 1993 ಕನ್ನಡ
ಜಗವಾಣಿ ದೈನಿಕ ಕಲಬುರ್ಗಿ ಕೆ ಭೀಮರಾವ್ 1993 ಕನ್ನಡ