ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಸ್ಪೂರ್ತಿ ಮಾಸಿಕ ಗದಗ್ ಕೆ ಎಲ್ ಅಣ್ಣೆಗೆರೆ 1969 ಕನ್ನಡ
ಕರ್ನಾಟಕ ಗ್ರಂಥಾಲಯ ತ್ರೈಮಾಸಿಕ ಬೆಂಗಳೂರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪ್ರಕಟಣೆ ಪಿ ಸದಾಶಿವಮೂರ್ತಿ 1970 ಕನ್ನಡ
ನವ ಜ್ಯೋತಿ ಮಾಸಿಕ ಬಾಳೆಹೊನ್ನೂರು/ಚಿಕ್ಕಮಗಳೂರು ಹೆನ್ರಿ ಮದತಾ ಹೆನ್ರಿ ಮದತಾ 1970 ಕನ್ನಡ
ಶಿಕ್ಷಕವಾಣಿ ಮಾಸಿಕ ಮಂಗಳೂರು ದಕ್ಷಿಣ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಣ ಸಂಘ ಜೆ ಎಂ ಮಹಮ್ಮದ್ / ಸಿ ಪ್ರಭಾಕರ ಶೆಟ್ಟಿ 1970 ಕನ್ನಡ
ದರ್ಶನ ಮಾಸಿಕ ಬೆಂಗಳೂರು ಜೀರಗೆ ಕಟ್ಟೆ ಬಸವಪ್ಪ ಜೀರಗೆ ಕಟ್ಟೆ ಬಸವಪ್ಪ 1971 ಕನ್ನಡ
ಪ್ರಕೃತಿ ಜೀವನ ಮಾಸಿಕ ಬೆಂಗಳೂರು ಎಚ್ ಶ್ರೀನಿವಾಸಯ್ಯ ಎಚ್ ಶ್ರೀನಿವಾಸಯ್ಯ 1971 ಕನ್ನಡ
ಸುಶೀಲ ಮಾಸಿಕ ಧಾರವಾಡ ಸುಶೀಲ ಪ್ರಕಾಶನ ಎಂ ಎಂ ಕಂಕೇರಿ 1971 ಕನ್ನಡ
ಕಾಲದರ್ಶನ ಮಾಸಿಕ ಮಂಗಳೂರು ಭಾರದ್ವಾಜ್ ಪಬ್ಲಿಕೇಷನ್ಸ್ ವಿ .ಬಿ.ಹೊಸಮನೆ 1971 ಕನ್ನಡ