ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಪುಸ್ತಕ ಮಹಿತಿ ಮಾಸಿಕ ಹಂಪಿ / ಬಳ್ಳಾರಿ ಶ್ರೀನಿವಾಸರಾಜು, ಕನ್ನಡ ವಿಶ್ವ ವಿದ್ಯಾಲಯ ರೆಹಮತ್ ತರೀಕೆರೆ 1993 ಕನ್ನಡ
ಆಕಾಶ ಕಿರಣ ಮಾಸಿಕ ಬೆಂಗಳೂರು ಮುನಿಸ್ವಾಮಿಗೌಡ ಮುನಿಸ್ವಾಮಿಗೌಡ 1993 ಕನ್ನಡ
ಅನಿರೀಕ್ಷಿತ ಮಾಸಿಕ ಬೆಂಗಳೂರು ಅಂಬಿಕಾಪತಿ ಅಂಬಿಕಾಪತಿ 1993 ಕನ್ನಡ
ಅನುಪಮ ಪತ್ರಿಕೆ ತ್ರೈಮಾಸಿಕ ಬೆಂಗಳೂರು ಶ್ರೀಮತಿ ಉಮಾ ಶ್ರೀಮತಿ ಉಮಾ 1993 ಕನ್ನಡ
ಆರಕ್ಷಕ ಬಂಧು ಮಾಸಿಕ ಬೆಂಗಳೂರು ಎಲ್ ಶಂಕರನಾರಾಯಣನ್ 1993 ಕನ್ನಡ
ದಲಿತ ಬಿಡುಗಡೆ ಮಾಸಿಕ ಬೆಂಗಳೂರು ಎಂ ರಾಜು ಎಂ ರಾಜು 1993 ಕನ್ನಡ
ಹಂತಾ ಮಾಸಿಕ ಬೆಂಗಳೂರು ಟಿ ಎನ್ ಮಂಜುನಾಥ್ ಟಿ ಎನ್ ಮಂಜುನಾಥ್ 1993 ಕನ್ನಡ
ಇಂಜಿನಿಯರ್ ಸಂಗಾತಿ ಮಾಸಿಕ ಬೆಂಗಳೂರು ಎಂ ಸುಲೇಮಾನ ಯಡ್ನಾಟಿ 1993 ಕನ್ನಡ