ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಯೋಗ ಪ್ರಚಾರವಾಣಿ ತ್ರೈಮಾಸಿಕ ಬೆಂಗಳೂರು ಯೋಗ ಪ್ರಚಾರವಾಣಿ 1993 ಕನ್ನಡ
ಯೋಗಕ್ಷೇಮ ತ್ರೈಮಾಸಿಕ ಬೆಂಗಳೂರು ಅದ್ರ್ಷ ಶೈಕ್ಷಣಿಕ ಮತ್ತು ಸಮಾಜ ಸೇವನ್ಯಾಸ ಬೆಂಗಳೂರು ಅನಂತ ರಂಗಾಚಾರ್ಯ / ಜಿ ಎನ್ ರಾಮಪ್ರಸಾದ್ 1993 ಕನ್ನಡ
ಬಿಂಬ ಮಾಸಿಕ ಕಾಸರಗೂಡ್( ಮಂಗಳೂರು) ಕಾಸರಗೂಡು ಡಯಟ್ ವಿದ್ಯಾರ್ಥಿ ಪ್ರಕಟಣೆ ಚಿತ್ರಾವತಿ ಎಂ 1993 ಕನ್ನಡ
ದರ್ಪಣ ಮಾಸಿಕ ಮಂಗಳೂರು ಶ್ರೀರಾಮ ದಿವಾಣ ಶ್ರೀರಾಮ ದಿವಾಣ 1993 ಕನ್ನಡ
ಕಾಸರಗೂಡ್ ದರ್ಪಣ ಮಾಸಿಕ ಮಂಗಳೂರು ಗಣಪತಿ ದಿವಾಣ ಗಣಪತಿ ದಿವಾನ/ ಶ್ರೀರಾಮ ದಿವಾನ 1993 ಕನ್ನಡ
ವಿವೇಕ ಮಾಸಿಕ ದಕ್ಷಿಣ ಕನ್ನಡ ವಿವೇಕಾನಂದ ಸೇವಾ ಸಮಿತಿ 1993 ಕನ್ನಡ
ಲೋಕಾ ಹಿತ ತ್ರೈಮಾಸಿಕ ಮೈಸೂರು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ​​ಆಫ್ ಇಂಡಿಯಾ ಸಿ. ಕೆ.ರೇಣುಕಾಚಾರ್ಯ / ರಾಮಕೃಷ್ಣ ಎಸ್.ಜೋಶಿ 1993 ಕನ್ನಡ
ಟಿ.ನರಸೀಪುರ ಸ್ಟಾರ್ ತ್ರೈಮಾಸಿಕ ಟಿ.ನರಸೀಪುರ ಜಿ.ಆರ್. ನರಸಿಂಯ್ಯ ಜಿ.ಆರ್. ನರಸಿಂಯ್ಯ 1993 ಕನ್ನಡ