ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ವಾರ್ತಾ ಪತ್ರ ಮಾಸಿಕ ಶಿವಮೊಗ್ಗ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು 1994 ಕನ್ನಡ
ರೋಟೊ ಗ್ರಾಫ್ ಮಾಸಿಕ ತುಮಕೂರು ರೋಟರಿ ಕ್ಲಬ್ ಬಿ.ಜಿ.ಶ್ರೀನಿವಾಸ್ ರಾವ್ 1994 ಕನ್ನಡ
ವಿಪ್ರ ವಾಣಿ ತ್ರೈಮಾಸಿಕ ಉಡುಪಿ ದ್ರಾವಿಡ ಬ್ರಾಹ್ಮಣ ಮಹಾಸಭಾ ಬಳ್ಕೂರು ಭಾಸ್ಕರ ಉಡುಪ 1994 ಕನ್ನಡ
ಆರೋಗ್ಯ ರಂಗ ಮಾಸಿಕ ಬಳ್ಳಾರಿ /ಹೊಸಪೇಟೆ ಎಚ್ ಎಸ್ ಹರೀಶ್/ ಶ್ರೀ ಸಿದ್ದೇಶ್ವರ ಪವರ್ ಪ್ರಿಂಟ್ಸ್ ಡಾ.ಕೆ ರಾಮಮೂರ್ತಿ 1995 ಕನ್ನಡ
ಆರೋಗ್ಯ ತರಂಗ ಮಾಸಿಕ ಬೆಂಗಳೂರು ಡಾ ಬಿ ವಿಜಯಲಕ್ಷ್ಮಿ ಚಂದ್ರಶೇಖರ್ ಡಾ. ಚಂದ್ರಶೇಖರ 1995 ಕನ್ನಡ
ಬಲಿಜ ಬಾಂಧವಾ ಮಾಸಿಕ ಬೆಂಗಳೂರು ಮಂಜುನಾಥ ಮಂಜುನಾಥ 1995 ಕನ್ನಡ
ದಲಿತ ಧ್ವನಿ ಮಾಸಿಕ ಬೆಂಗಳೂರು ವಿ ಟಿ ರಾಜಶೇಖರ್ ವಿ ಟಿ ರಾಜಶೇಖರ್ 1995 ಕನ್ನಡ
ಸಾರ್ವಜನಿಕ ಧ್ವನಿ ಮಾಸಿಕ ಬೆಂಗಳೂರು ಎಂ ವಿ ರೇವಣಸಿದ್ದಯ್ಯ ಎಂ ವಿ ರೇವಣಸಿದ್ದ 1995 ಕನ್ನಡ