ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಶಿಲುಬೆಯ ಸಂದೇಶ ಮಾಸಿಕ ದಾವಣಗೆರೆ ಪಾದ್ರಿ ಎಂ. ಇಮ್ಯಾನುಯಲ್ 1995 ಕನ್ನಡ
ಯಕ್ಷ ಪ್ರಭಾ ಮಾಸಿಕ ಮಂಗಳೂರು ಕುಬಣೂರು ಶ್ರೀಧರ ರಾವ್ ಕುಬಣೂರು ಶ್ರೀಧರ ರಾವ್ 1995 ಕನ್ನಡ
ಮಟ್ಟಿ ವಿದ್ಯಾ ತ್ರೈಮಾಸಿಕ ಮಂಡ್ಯ 1995 ಕನ್ನಡ
ಖಾದಿ ಕಿರಣ ಮಾಸಿಕ ಸೊರಬ ಎಂ ಜಗನ್ನಾಥ್ ಎಂ ಜಗನ್ನಾಥ್ 1995 ಕನ್ನಡ
ಮಾಹಿತಿ ಮಾಸಿಕ ಶಿವಮೊಗ್ಗ ಕೆ ಜಿ ಸುಬ್ರಮಣ್ಯ ಫಾರ್ ಕರ್ನಾಟಕ ಸಂಘ ವರ್ಥ ಪತ್ರಿಕೆ ಟಿ ಆರ್ ಪಾಂಡುರಂಗ 1995 ಕನ್ನಡ
ಮಂಗಳವಾಣಿ ಮಾಸಿಕ ಸಿದ್ದಪುರ ಅರ.ಎಸ ಭಟ್ಟ ಶಿರಳಾಗಿ ಅರ.ಎಸ ಭಟ್ಟ ಶಿರಳಾಗಿ 1995 ಕನ್ನಡ
ಕನ್ನಡ ಅದಿಪತಿ ಮಾಸಿಕ ಬೆಳಗಾವಿ/ಗೋಕಾಕ್ ಬಸವರಾಜ ಪಟ್ಟಣ ಶೆಟ್ಟಿ ಬಸವರಾಜ ಪಟ್ಟಣ ಶೆಟ್ಟಿ 1996 ಕನ್ನಡ
ವಿಜ್ಞಾನ ಫೆಲೋಶಿಪ್ ಮಾಸಿಕ ಹಂಪಿ / ಬಳ್ಳಾರಿ ಹಂಪಿ ವಿಶ್ವವಿದ್ಯಾಲಯಕ್ಕೆ ಸಿ ಮಹದೇವ ಎಚ್.ಎಸ್.ಬೋರಲಿಂಗಯ್ಯ/ಜೈನುಲ್ಲಾ ಬಳ್ಳಾರಿ 1996 ಕನ್ನಡ