ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ವಿಪ್ರಧರ ತ್ರೈಮಾಸಿಕ ಶಿವಮೊಗ್ಗ ವಿಪ್ರ ಟ್ರಸ್ಟ್ ಪ್ರಕಾಶನ ಎಂ ಮದ್ವಾಚಾರ್ 1998 ಕನ್ನಡ
ಗ್ರಾಹಕ ಸೇವೆ ಮಾಸಿಕ ತುಮಕೂರು ಟಿ ಎಸ್ ನಿರಂಜನ್ ಟಿ ಎಸ್ ನಿರಂಜನ್ 1998 ಕನ್ನಡ
ಚಿನ್ನರ ಧ್ವನಿ ಮಾಸಿಕ ಕುಮಟಾ ಪ್ರತಿಬೋಧಯ ಕೇಂದ್ರ ನಾಗವೇಣಿ ಶೆಟ್ಟಿ 1998 ಕನ್ನಡ
ಯಕ್ಷಗಾನ ಮಾಸಿಕ ಸಿದ್ದಪುರ ಕನ್ನಡ ಸಂಸ್ಕೃತಿ ಕಲಾ ಕೇಂದ್ರ ಆರ್ ಎಸ್ ಭಟ್ ಶಿರಳಗಿ 1998 ಕನ್ನಡ
ಸುಗ್ಗಿ ಸುದ್ದಿ ಮಾಸಿಕ ಹೊಸಕೋಟೆ ಈಶ್ವರ ವಿಶ್ವಕರ್ಮ ಈಶ್ವರ ವಿಶ್ವಕರ್ಮ 1999 ಕನ್ನಡ
ಮಹಿಳಾ ಅಧ್ಯಯನಗಳು ಮಾಸಿಕ ಹಂಪಿ ಪ್ರಸಾರಾಂಗ, ಕನ್ನಡ ವಿಶ್ವ ವಿದ್ಯಾಲಯ 1999 ಕನ್ನಡ
ಸೀಟು ಸಂದೇಶ ಮಾಸಿಕ ಬೆಂಗಳೂರು ವಿ ಜೆ ಕೆ ನಾಯರ್ ವಿ ಜೆ ಕೆ ನಾಯರ್ 1999 ಕನ್ನಡ
ಹಂಪೆಯ ನುಡಿ ಮಾಸಿಕ ಬೆಂಗಳೂರು ರಾಮಸ್ವಾಮಿ 1999 ಕನ್ನಡ