ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಉಡುಪಿ ಜಿಲ್ಲಾ ಪಂಚಾಯತ್ ವಾರ್ತಾ ಪತ್ರ ಮಾಸಿಕ 1999 ಕನ್ನಡ
ಸ್ವರ್ಣವಲ್ಲೀ ಪ್ರಭಾ ಮಾಸಿಕ ಶಿರಸಿ ಶ್ರೀ ಭಗವತ್ಪಾದ ಪಬ್ಲಿಕೇಷನ್ಸ್ ಎನ್.ಎಸ್.ಭರತನಹಳ್ಳಿ 1999 ಕನ್ನಡ
ಉದ್ಯಮ ದರ್ಶಿ ಮಾಸಿಕ ಶಿರಸಿ ಜಿ ಸುಬ್ರಾಯ ಭಟ್ಟ ಬಕಲ 1999 ಕನ್ನಡ
ರಾಮ ರಾಜ್ಯ ಪತ್ರಿಕೆ ಮಾಸಿಕ ದೇವನಹಳ್ಳಿ ಪಿ ಕೃಷ್ಣನಾಯಕ್ ವಿ ಮೀನಾಕುಮಾರಿ / ಪಿ ಕೃಷ್ಣ ನಾಯಕ್ 2000 ಕನ್ನಡ
ಅಶ್ವಿನಿ ಪತ್ರಿಕೆ ಮಾಸಿಕ ಬೆಂಗಳೂರು ಎ.ಆಂಜನೇಯುಲು ಎ.ಆಂಜನೇಯುಲು 2000 ಕನ್ನಡ
ದಲಿತ ಚೇತನ ತ್ರೈಮಾಸಿಕ ಬೆಂಗಳೂರು ಆರ್.ರಂಗಸ್ವಾಮಿ ಆರ್.ರಂಗಸ್ವಾಮಿ 2000 ಕನ್ನಡ
ಇ ಮಾಸ ನಾಟಕ ಮಾಸಿಕ ಬೆಂಗಳೂರು ಎಲ್.ಕೃಷ್ಣಪ್ಪ ಎಲ್.ಕೃಷ್ಣಪ್ಪ 2000 ಕನ್ನಡ
ನ್ಯಾಯವನ್ನು ಹುಡುಕಿ ಮಾಸಿಕ ಬೆಂಗಳೂರು ಆರ್ ಶ್ರೀನಿವಾಸನ್ 2000 ಕನ್ನಡ