ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಗಾನಕಲಾ ಸಿರಿ ಮಾಸಿಕ ಬೆಂಗಳೂರು ವಿ ಸುಬ್ರಹ್ಮಣ್ಯ ವಿ ಸುಬ್ರಹ್ಮಣ್ಯ 2000 ಕನ್ನಡ
ಹೆದರದ ಧೀರ ಮಾಸಿಕ ಬೆಂಗಳೂರು ಎಂ.ಎಸ್. ಶಂಕರ್ ಎಂ.ಎಸ್. ಶಂಕರ್ 2000 ಕನ್ನಡ
ನಮಸ್ಕಾರ ಡಾಕ್ಟರ್ ಮಾಸಿಕ ಬೆಂಗಳೂರು ಶ್ರೀ ರಂಗ ಪಬ್ಲಿಕೇಷನ್ಸ್ ಎ.ಆರ್.ನಾಗರಾಜ್ 2000 ಕನ್ನಡ
ಕಿಡಿ ನುಡಿ ಮಾಸಿಕ ಬೆಂಗಳೂರು ಡಿ.ಎಸ್.ವೀರಯ್ಯ ಡಿ.ಎಸ್.ವೀರಯ್ಯ 2000 Bi lingual (ಕನ್ನಡ/ಇಂಗ್ಲೀಷ್)
ಸಂಬಂಧ ಮಾಸಿಕ ಬೆಂಗಳೂರು ಬಿ ಎಸ್ ಪ್ರಭಾಕರ ಪ್ರಸಾದ್ ಬಿ ಎಸ್ ಪ್ರಭಾಕರ ಪ್ರಸಾದ್ 2000 ಕನ್ನಡ
ಸ್ನೇಹಮೃತ ಮಾಸಿಕ ಬೆಂಗಳೂರು ಎಸ್ ಎಲ್ ಶಿವರಾಮ್ ಎಸ್ ಎಲ್ ಶಿವರಾಮ್ 2000 ಕನ್ನಡ
ಗುಬ್ಬಚ್ಚಿ ಗೂಡು ಮಾಸಿಕ ಧಾರವಾಡ ರತ್ನಾ ಹಲಗತ್ತಿ ರೇಣುಕಾ ಬರದೇಲಿ 2000 ಕನ್ನಡ
ಕನ್ನಡ ದೇವಾಲಯ ಮಾಸಿಕ ಹುಬ್ಬಳ್ಳಿ / ಧಾರವಾಡ ವಿ.ಜಿ.ಬೊಮ್ಮನಹಳ್ಳಿ ವಿ.ಜಿ.ಬೊಮ್ಮನಹಳ್ಳಿ 2000 ಕನ್ನಡ