ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಮುಕ್ತ ವಾಹಿನಿ ತ್ರೈಮಾಸಿಕ ಮೈಸೂರು KSOU, ಮೈಸೂರು 2001 ಕನ್ನಡ
ಮೈಸೂರು ಸಾಧ್ವಿ ಮಾಸಿಕ ಮೈಸೂರು ಗೋವಿಂದರಾಜು ಆರ್ ಗೋವಿಂದರಾಜು ಆರ್ 2001 ಕನ್ನಡ
ಧರ್ಮ ಭಾರತಿ ಮಾಸಿಕ ಶಿವಮೊಗ್ಗ ತಿಮ್ಮಪ್ಪೈಃ ಮಡಿಯಾಳ್ ವಿದ್ವಾನ್ ಜಗದೀಶ್ ಶರ್ಮಾ 2001 ಕನ್ನಡ
ನಮ್ಮೂರ ಸುದ್ದಿ ಮಾಸಿಕ ತುಮಕೂರು ಎ ಎಂ ಗೋವಿಂದಯ್ಯ ಎ ಎಂ ಗೋವಿಂದಯ್ಯ 2001 ಕನ್ನಡ
ಚಿಗುರು ಚಿಂಗಾರಿ ಮಾಸಿಕ ಕುಂದಾಪುರ/ಉಡುಪಿ ಕೇಶವ ಸಸಿಹಿತ್ಲು ಕೇಶವ ಸಸಿಹಿತ್ಲು 2001 ಕನ್ನಡ
ರಂಗ ದರ್ಶನ ಮಾಸಿಕ ಉತ್ತರ ಕನ್ನಡ 2001 ಕನ್ನಡ
ಜಾನಪದ ಕರ್ನಾಟಕ ಮಾಸಿಕ ಹಂಪಿ ಪ್ರಸಾರಾಂಗ, ಕನ್ನಡ ವಿಶ್ವ ವಿದ್ಯಾಲಯ 2002 ಕನ್ನಡ
ಅತಿಥಿದೇವೋಭವ ಮಾಸಿಕ ಬೆಂಗಳೂರು ಬಿ.ಚಂದ್ರಶೇಖರ್ ಹೆಬ್ಬಾರ್ ಬಿ.ಚಂದ್ರಶೇಖರ್ ಹೆಬ್ಬಾರ್ 2002 ಕನ್ನಡ