ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಜ್ಞಾನೇಶ್ವರಿ ಪ್ರಭಾ ಮಾಸಿಕ ಹೊನ್ನಾವರ ಜ್ಞಾನೇಶ್ವರಿ ಪ್ರಕಾಶನ ಎಸ್. ಮಂಜುನಾಥ್ ಶರ್ಮ 2003 ಕನ್ನಡ
ದೇವ ನಂದಿನಿ ವಾಣಿ ಮಾಸಿಕ ದೇವನಹಳ್ಳಿ ಕೆ ಎಂ ದೇವರಾಜ ಕೆ ಎಂ ದೇವರಾಜ 2004 ಕನ್ನಡ
ಗರೀಬೀ ನಿಕಲ್ ಮಾಸಿಕ ದೊಡ್ಡಬಳ್ಳಾಪುರ ಆರ್ ರಮೇಶ್ ಆರ್ ರಮೇಶ್ 2004 ಕನ್ನಡ
ಹಸ್ತಪ್ರತಿ ಅಧ್ಯಾಯನ ತ್ರೈಮಾಸಿಕ ಹಂಪಿ ಪ್ರಸಾರಾಂಗ, ಕನ್ನಡ ವಿಶ್ವ ವಿಧ್ಯಾನಿಲಯ 2004 ಕನ್ನಡ
ಶಾಸನ ಅಧ್ಯಯನ ಮಾಸಿಕ ಹಂಪಿ ಪ್ರಸಾರಾಂಗ , ಕನ್ನಡ ವಿಶ್ವ ವಿಧ್ಯಾನಿಲಯ 2004 ಕನ್ನಡ
ಬ್ಯಾಂಗಳೂರ್ ನೈಟ್ ತ್ರೈಮಾಸಿಕ ಬೆಂಗಳೂರು ಎಂ. ಎಸ್ ರಾಮಕುಮಾರ್ ಎಂ. ಎಸ್ ರಾಮಕುಮಾರ್ 2004 ಕನ್ನಡ
ದೇವ ನಂದಿನಿ ವಾಣಿ ಮಾಸಿಕ ಬೆಂಗಳೂರು ಕೆ ಎಂ ದೇವರಾಜು ಕೆ ಎಂ ದೇವರಾಜು 2004 ಕನ್ನಡ
ದುಡಿಯೋರ ಹೋರಾಟ Bi-ಮಾಸಿಕ ಬೆಂಗಳೂರು ಜಿ ಸಿ ಜಗದೀಶ್ ಜಿ ಸಿ ಜಗದೀಶ್ 2004 ಕನ್ನಡ