ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ತುಂಗಾ ವಾರ್ತೆ ಸಾಪ್ತಾಹಿಕ ಚಿಕ್ಕಮಗಳೂರು ಡಿ ಎಸ್ ವಿಶ್ವನಾಥ ಶೆಟ್ಟಿ ಡಿ ಎಸ್ ವಿಶ್ವನಾಥ ಶೆಟ್ಟಿ 1981 ಕನ್ನಡ
ಅಮೃತ ಸಾಪ್ತಾಹಿಕ ಮಂಗಳೂರು ಕೆ.ಶಂಕರ ಭಟ್ ಕೆ.ಶಂಕರ ಭಟ್ 1981 ಕನ್ನಡ
ಅದ್ಭುತ ಸಾಪ್ತಾಹಿಕ ಮೈಸೂರು ಕೆ ಲಕ್ಷ್ಮಣ್ ಕೆ ಲಕ್ಷ್ಮಣ್ 1981 ಕನ್ನಡ
ನವ ನಿರ್ಮಾಣ ಸಾಪ್ತಾಹಿಕ ಮೈಸೂರು ನೀಲಕನಹಳ್ಳಿ ತಮ್ಮಣ್ಣ ಗೌಡ ನೀಲಕನಹಳ್ಳಿ ತಮ್ಮಣ್ಣ ಗೌಡ 1981 ಕನ್ನಡ
ಥಾರ್ ಸಾಪ್ತಾಹಿಕ ರಾಮನಗರ ಚಿಕ್ಕಲ್ಲೂರು ಚೆನ್ನಪ್ಪ ಶಿವರಾಮ್ ನಾಗವಾರ / ಚಿಕ್ಕಲ್ಲೂರು ಚೆನ್ನಪ್ಪ 1981 ಕನ್ನಡ
ಸತ್ಯ ವೇದಿಕೆ ಸಾಪ್ತಾಹಿಕ ಗುಬ್ಬಿ / ತುಮಕೂರು ಮಂಜುನಾಥ್ ಮಂಜುನಾಥ್ 1981 ಕನ್ನಡ
ಅಕ್ಷರ ಸಾಪ್ತಾಹಿಕ ಉಡುಪಿ ಅಶ್ವಿನಿ ಪ್ರಕಾಶನಕ್ಕಾಗಿ ಯು.ಆರ್.ಸಬ್ಬತ್ಯ ಯು ಸಭಾ ಪತಿ 1981 ಕನ್ನಡ
ಕಲಿಯುಗ ಸಾಪ್ತಾಹಿಕ ಬೆಳಗಾವಿ ಅಶೋಕ ಪಾಟೀಲ ಅಶೋಕ ಪಾಟೀಲ 1982 ಕನ್ನಡ