ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಜಿಲ್ಲಾ ಸೊಗಡು ಸಾಪ್ತಾಹಿಕ ಬೀರೂರು/ ಚಿಕ್ಕಮಗಳೂರು ಬಿ ಆರ್ ಬಾಲಕೃಷ್ಣ ಬಿ ಆರ್ ಬಾಲಕೃಷ್ಣ 1997 ಕನ್ನಡ
ಅವಶ್ಯಕತೆ ಸಾಪ್ತಾಹಿಕ ದಾವಣಗೆರೆ ಪಿ ಜೆ ನಾಗರಾಜ 1997 ಕನ್ನಡ
ದಾವಣಗೆರೆ ಜಿಲ್ಲಾ ಸಮಾಚಾರ ಸಾಪ್ತಾಹಿಕ ದಾವಣಗೆರೆ ಎಸ್ ನಾಗರಾಜ ಎಸ್ ನಾಗರಾಜ 1997 ಕನ್ನಡ
ಈ ದೇಶ ಸಾಪ್ತಾಹಿಕ ಮಂಗಳೂರು ಎಚ್ ಕೇಶವ ಶೆಣೈ ಎಂ ಎಸ್ ರಾವ್ 1997 ಕನ್ನಡ
ಈ ನಾಡಿನ ಮುಂಗಾರು ಸಾಪ್ತಾಹಿಕ ಮಂಗಳೂರು ಗಂಗಾಧರ ಪಾಡಿದ್ರ ಗಂಗಾಧರ ಪಾಡಿದ್ರ 1997 ಕನ್ನಡ
ಕರಾವಳಿ ಡೈರಿ ಸಾಪ್ತಾಹಿಕ ಕಾಸರಗೋಡು ( ದಕ್ಷಿಣ ಕನ್ನಡ ) ರಾಜೇಶ್ ಆಳ್ವ 1997 ಕನ್ನಡ
ನೊವಿನ ದನಿ ಸಾಪ್ತಾಹಿಕ ಮಂಡ್ಯ ದೇಶಹಳ್ಳಿ ಆರ್ ಮೋಹನ ಕುಮಾರ್ 1997 ಕನ್ನಡ
ಆಲಾಪನೆ ಸಾಪ್ತಾಹಿಕ ಮೈಸೂರು ಬಿ ಎಸ್ ಮೀರಾ/ ಸುಮನಾ 1997 ಕನ್ನಡ