ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ನಾ ಕಂಡ ಬೆಂಗಳೂರು ಸಾಪ್ತಾಹಿಕ ಬೆಂಗಳೂರು ಜೆ ಎಚ್ ಅನಿಲಕುಮಾರ್ 2007 ಕನ್ನಡ
ದಿ ಸಂಡೇ ಇಂಡಿಯನ್ ಸಾಪ್ತಾಹಿಕ ಬೆಂಗಳೂರು ಅಶೋಕ್ ಬೋಸ್ ಅಶೋಕ್ ಬೋಸ್ 2007 ಕನ್ನಡ
ವಿಕ್ರಾಂತ ಕರ್ನಾಟಕ ಸಾಪ್ತಾಹಿಕ ಬೆಂಗಳೂರು ಬಿ ಪ್ರಸನ್ನಯ್ಯ ಬಿ ಪ್ರಸನ್ನಯ್ಯ 2007 ಕನ್ನಡ
ಹಾವೇರಿ ಮಿತ್ರ ಸಾಪ್ತಾಹಿಕ ಹಾವೇರಿ ವಿನಾಯಕ ಹುದ್ದಾರ ವಿನಾಯಕ ಹುದ್ದಾರ 2007 ಕನ್ನಡ
ರಾಷ್ಟ್ರ ಜಾಗೃತಿ ಸಾಪ್ತಾಹಿಕ ಮಡಿಕೇರಿ ಎಂ.ಕೆ. ಅರುಣ್ ಕುಮಾರ್ ಎಚ್ ಆರ್ ಎನ್ ಮೂರ್ತಿ 2007 ಕನ್ನಡ
ಸಂಡೂರ್ ರಹಸ್ಯ ಸಾಪ್ತಾಹಿಕ ಸಂಡೂರು ರಮೇಶ ಚಲವಲಿ ರಮೇಶ ಚಲವಲಿ 2008 ಕನ್ನಡ
ಪ್ರಜಾಪ್ರಭುತ್ವ ದ ಚಂದದ ಆಳ್ವಿಕೆ ಸಾಪ್ತಾಹಿಕ ಬೆಂಗಳೂರು ಆರ್.ಮುರಳಿ ಆರ್.ಮುರಳಿ 2008 ಕನ್ನಡ
ಹೂಸ ಅಲೆ ಸಾಪ್ತಾಹಿಕ Kadur/Chikkamag aluru ಕೆ.ಆರ್. ರಮೇಶ್ ಕುಮಾರ್ ಕೆ.ಆರ್. ರಮೇಶ್ ಕುಮಾರ್ 2008 ಕನ್ನಡ