ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಆತ್ಮ ಶಕ್ತಿ ತ್ರೈಮಾಸಿಕ ಮಂಗಳೂರು ನಾರಾಯಣಗುರು ಸ್ವಪ್ರಕಾಶನದ ಪರವಾಗಿ ಎ.ವಾಮನ ಕೆ ವಾಮನ್ 2004 ಕನ್ನಡ
ಬಿಲ್ಲವರ ವಿಶ್ವವಾಣಿ ಪಾಕ್ಷಿಕ Mulki / ದಕ್ಷಿಣ ಕನ್ನಡ 2004 ಕನ್ನಡ
ಎನ್ಕೌಂಟರ್ ಪಾಕ್ಷಿಕ ಮಂಗಳೂರು ಇಕ್ಬಾಲ್ ಕುತ್ತಾರ್ ಇಕ್ಬಾಲ್ ಕುತ್ತಾರ್ 2004 ಕನ್ನಡ
ಹಾ ಮೇದಿನಿ ಸಾಪ್ತಾಹಿಕ ದಕ್ಷಿಣಕನ್ನಡ ಜಯಣ್ಣ ಅರಸೀಕೆರೆ ಜಯಣ್ಣ ಅರಸೀಕೆರೆ 2004 ಕನ್ನಡ
ಹಾಯ್ ಕರಾವಳಿ ಪಾಕ್ಷಿಕ ಮಂಗಳೂರು 2004 ಕನ್ನಡ
ಹಿಂದೂಳಿದ್ವಾರ ವಾಣಿ ಮಾಸಿಕ ದಕ್ಷಿಣ ಕನ್ನಡ ಜಯಾನಂದ ದೇವಾಡಿಗ ಎಂ ಜಯಾನಂದ ದೇವಾಡಿಗ ಎಂ 2004 ಕನ್ನಡ
ಹೊಂಗಿರಣ ದೈನಿಕ ಮಂಗಳೂರು ಜೆಸಿಐ ಮಡಂತ್ಯಾರ್ ಸಂಪತ್ ಬಿ ಸುವರ್ಣ 2004 ಕನ್ನಡ
ಹೊಸ ಚೇತನ ಮಾಸಿಕ ಮಂಗಳೂರು ವಿಲ್ಫ್ರೆಡ್ ಲೋಬೋ ವಿಲ್ಫ್ರೆಡ್ ಲೋಬೋ 2004 ಕನ್ನಡ