ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ರಾಮ ವಾಣಿ ಪಾಕ್ಷಿಕ ಬೆಂಗಳೂರು ಎಂ ರಾಮಸ್ವಾಮಿ 1970 ಕನ್ನಡ
ರಾಷ್ಟ್ರದ ಉದಯ ಬೆಂಗಳೂರು ಎನ್.ಎಚ್. ಚಂದ್ರಶೇಖರ 1970 ಕನ್ನಡ
ಸಹಕಾರ ಸಾಪ್ತಾಹಿಕ ಬೆಂಗಳೂರು 1970 ಕನ್ನಡ
ಜನಮಿತ್ರ ದೈನಿಕ ಚಿಕ್ಕಮಗಳೂರು ಎಚ್.ಬಿ.ಮದನಗೌಡ ಎಚ್.ಬಿ.ಮದನ್ ಗೌಡ / ಗಿರಿಜಾ ಶಂಕರ್ 1970 ಕನ್ನಡ
ನವ ಜ್ಯೋತಿ ಮಾಸಿಕ ಬಾಳೆಹೊನ್ನೂರು/ಚಿಕ್ಕಮಗಳೂರು ಹೆನ್ರಿ ಮದತಾ ಹೆನ್ರಿ ಮದತಾ 1970 ಕನ್ನಡ
ದೇಶ ಪ್ರೇಮಿ ಸಾಪ್ತಾಹಿಕ ಹಿತ್ಲ / ದಕ್ಷಿಣ ಕನ್ನಡ ಮುಳಿಯ ಶಂಕರ ಭಟ್ ಮುಳಿಯ ಶಂಕರ ಭಟ್ 1970 ಕನ್ನಡ
ಜನ ದೀಪ ಸಾಪ್ತಾಹಿಕ ಮಂಗಳೂರು ಜನದೀಪ ಪ್ರಕಾಶನ ಡಿ ಎಸ್ ಕಾಮತ್ 1970 ಕನ್ನಡ
ಶಿಕ್ಷಕವಾಣಿ ಮಾಸಿಕ ಮಂಗಳೂರು ದಕ್ಷಿಣ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಣ ಸಂಘ ಜೆ ಎಂ ಮಹಮ್ಮದ್ / ಸಿ ಪ್ರಭಾಕರ ಶೆಟ್ಟಿ 1970 ಕನ್ನಡ