ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಭಾರತದ ನೆಹರು ಸಾಪ್ತಾಹಿಕ ಧಾರವಾಡ ಡಾ.ಬಿ.ಜಿ. ರಾವ್ ಡಾ.ಬಿ.ಜಿ. ರಾವ್ 1980 ಕನ್ನಡ
ಉದ್ಯೋಗ ಸುದ್ದಿ ಪಾಕ್ಷಿಕ ಗದಗ್ ವಿಕ್ರಮ ಪಬ್ಲಿಕೇಷನ್ಸ್ ಎಚ್ ಎಸ್ ಹರಿದಾಸ್ 1980 ಕನ್ನಡ
ಗೊಮ್ಮಟವಾಣಿ ದೈನಿಕ ಚನ್ನರಾಯಪಟ್ಟಣ/ ಶರ್ವಣಬೆಳಗುಳ/ ಹಾಸನ ಎಸ್.ಎನ್. ಅಶೋಕ್ ಕುಮಾರ್ 1980 ಕನ್ನಡ
ಬ್ರಹ್ಮಗಿರಿ ಸಾಪ್ತಾಹಿಕ ಮಡಿಕೇರಿ ಉಳ್ಳಿಯಡ ಎಂ.ಪೂವಯ್ಯ ಉಳ್ಳಿಯಡ ಎಂ.ಪೂವಯ್ಯ 1980 ಕೊಡವ
ಪರಕ್ರಮ ದೈನಿಕ ಮಡಿಕೇರಿ ಎ ಪಿ ಸುರೇಶ್ 1980 ಕನ್ನಡ
ಬಂಗಾರ ದರ್ಶಿನಿ ಕನ್ನಡ ಕೋಲಾರ ಎನ್ ನಂಜುಂಡೇಶ್ವರ ಕೆ ಎಲ್ ಚಂದ್ರ ಶೇಖರ 1980 ಸಾಪ್ತಾಹಿಕ
ಸಂಜೆ ಮಲ್ಲಿಗೆ ಸಾಪ್ತಾಹಿಕ ಮಂಡ್ಯ ಆರ್ ಎ ಪದ್ಮರತ್ನ 1980 ಕನ್ನಡ
ಮೈಸೂರು ಮಿತ್ರ ದೈನಿಕ ಮೈಸೂರು ಕೆ.ಪಿ.ಗಣಪತಿ ಕೆ.ಪಿ.ಗಣಪತಿ 1980 ಕನ್ನಡ