ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ನಕೌರ ಬಂಧು ಮಾಸಿಕ ಶಿವಮೊಗ್ಗ ಶಿವಮೊಗ್ಗ ಜಿಲ್ಲಾ ಖಾಸಗಿ ನೌಕರರ ಸಂಘ ಎಸ್ ದತ್ತಾತ್ರಯ 1983 ಕನ್ನಡ
ತುಮಕೂರು ವಾರ್ತೆ ದೈನಿಕ ತುಮಕೂರು ಎಚ್ ಎಸ್ ರಮ್ಮಣ್ಣ ಎಚ್ ಎಸ್ ರಮ್ಮಣ್ಣ 1983 ಕನ್ನಡ
ಆಶಾ ಜ್ಯೋತಿ ಸಾಪ್ತಾಹಿಕ ಉಡುಪಿ / ಕಾರ್ಕಳ ದೀಪಕ್ ಪ್ರಕಾಶನ ಶ್ರೀ ಪದ್ಮನಾಭ ಹೆಬ್ರಿ/ ಕೆ ಎಂ ಜಿ ಹುಸೇನ್ 1983 ಕನ್ನಡ
ಲೋಕದ್ವನಿ ದೈನಿಕ ಶಿರಸಿ ಎಸ್ ಬಿ ಹಿರೇಮಠ / ಉಮೇಶ 1983 ಕನ್ನಡ
ಭೀಕರ ದೈನಿಕ ವಿಜಯಪುರ ಲೋಕೇಶ ನಾಗತಂ ಲೋಕೇಶ ಎನ್‌ಬಹಗಾಥನ್/ ವೈ ಟಿ ನಾಗಠನ್ 1983 ಕನ್ನಡ
ಜಮ್ಮ ನಂಗಡ ಸಾಪ್ತಾಹಿಕ ಕೊಡಗು 1983/ 1987 ಕೊಡವ
ಮೂಲಕ ಸಾಪ್ತಾಹಿಕ ವಿಜಯಪುರ ಗುರಣ್ಣ ಚಾವಿ 1983 ಕನ್ನಡ
ಕರ್ನಾಟಕ ಕೇಂದ್ರ ಬೆಂಗಳೂರು ಕೆ.ಎಲ್.ವೆಂಕಟೇಶ್ 1984 ಕನ್ನಡ